Stunt master ravi varma's new movie rustum staring shivrajkumar and shraddha shrinath welcomes another hero to its sets. RJ Rohith after acting with ravichandran
in bakasura is all set to act with shivrajkumar in rustum
ಸಾಹಸ ನಿರ್ದೇಶಕ ರವಿ ವರ್ಮಾ ನಿರ್ದೇಶನ ಮಾಡ್ತಿರೋ ಹೊಸ ಸಿನಿಮಾ ರುಸ್ತುಮ್ . ಸಿನಿಮಾದಲ್ಲಿ ಶಿವಣ್ಣ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾದಲ್ಲಿ ಶ್ರದ್ಧಾ ಶಿರ್ನಾಥ್ , ಮಯೂರಿ ಜೊತೆಗೆ ಈಗ ಆರ್ ಜೆ ರೋಹಿತ್ ಸಹ ಕಾಣಿಸಿಕೊಳ್ಳಲಿದ್ದಾರೆ